ತಲಕಾಡು ಶ್ರೀಮಠದಿಂದ ಕೆ ವಿ ಪ್ರಭಾಕರ್ ಗೆ ಸನ್ಮಾನ by gadi@dmin | Oct 6, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ | 0 comments ಬೆಂಗಳೂರು, ತಲಕಾಡು ಹಸ್ತಿಕೇರಿ ಮಠದ ಡಾ. ಸಿದ್ದ ಮಲ್ಲಿಕಾರ್ಜುನ ಸ್ವಾಮಿಗಳು ಗುರುವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಅವರನ್ನು ಭೇಟಿ ಮಾಡಿ ಶ್ರೀ ಮಠದ ಗೌರವ ಸಲ್ಲಿಸಿದರು. Share this : Submit a Comment Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.