by gadi@dmin | Sep 21, 2024 | ಪೋಟೊ ಸುದ್ದಿ
ನಾಡಿನ ವಿವಿಧ ಕಲಾವಿದರಿಗೆ ಪಿಆರ್ಟಿ ಕಲಾ ಪ್ರಶಸ್ತಿ ಪುರಸ್ಕಾರ.
ಪೊಟೊ ಆಲ್ಬಮ್





by Gadi Nudi | Sep 20, 2024 | ಕನ್ನಡ ನಾಡು ನುಡಿ, ಪೋಟೊ ಸುದ್ದಿ
ಕರ್ನಾಟಕ ನಾಟಕ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022, 2023, 2024ನೇ ಸಾಲಿನ ವಾರ್ಷಿಕ ನಾಟಕ ಪ್ರಶಸ್ತಿಗಳನ್ನು ವಿತರಿಸಿದ ಸಂತಸದ ಸಮಯ

by Gadi Nudi | Sep 16, 2024 | Home Page - Highlights ( Red Background ), ಪೋಟೊ ಸುದ್ದಿ
ಬೆಳಗಾವಿ ವಿಶೇಷತೆಯುಳ್ಳ ಗಣೇಶ ಮೂರ್ತಿಗಳು

ಬೆಳಗಾವಿ, 06 ಗಣೇಶ ಚತುರ್ಥಿ ನಿಮಿತ್ತ ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಹಲವಾರು ವಿಶಿಷ್ಠ ರೀತಿಯಲ್ಲಿ ಅಲಂಕರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹಲವು ರೀತಿಯ ವಿಶೇಷವಾದ ಗಮನ ಸೆಳೆಯುವ ವೇದಿಕೆಗಳನ್ನು ನಿರ್ಮಿಸಿ ಬರುವ ಭಕ್ತರಿಗೆ ಅನುಕೂಲವಾಗಲೆಂದು ವೈವಿಧ್ಯಮಯ ದೀಪಾಲಂಕಾರ ಮಾಡಲಾಗಿದೆ.

by gadi@dmin | Nov 12, 2023 | ಪೋಟೊ ಸುದ್ದಿ
ಕೆ ವಿ ಪ್ರಭಾಕರ್ ತಂಡಕ್ಕೆ ಬೆಳಗಾವಿಯಲ್ಲಿ ಅಭಿಮಾನದ ಅಭಿನಂದನೆ
ಸಮಾರಂಭದ ಸಂತಸದ ಕ್ಷಣಗಳ ಭಾವಚಿತ್ರಗಳು
(ಚಿತ್ರಗಳು : ರಮೇಶ್ ಮಗದುಮ್)

by gadi@dmin | Nov 2, 2023 | ಪೋಟೊ ಸುದ್ದಿ
ಬೆಂಗಳೂರ್. ನವೆಂಬರ್ . 01.. ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವೀಂದ್ರ ಕಲಾಕ್ಷೇತ್ರ ದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ.* *







** ದಲ್ಲಿಯ ಛಾಯಾಚಿತ್ರಗಳು.
by gadi@dmin | Oct 31, 2023 | Top ಸುದ್ದಿಗಳು, ಪೋಟೊ ಸುದ್ದಿ, ಹೋರಾಟಗಾರರು
2023 ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಬೆಂಗಳೂರು, ರಾಜ್ಯೋತ್ಸವ ಪ್ರಶಸ್ತಿ 2023ರ ಕುರಿತು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು…
2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ…
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ…
ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ…
ಇಸ್ರೋ ಮುಖ್ಯಕ್ತ ಸೋಮನಾಥ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ…
100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ. ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು
13 ಮಹಿಳೆಯರು ಮತ್ತು 54 ಪುರುಷರು ಹಾಗೂ ಮತ್ತು ಒಬ್ಬರು ಮಂಗಳ ಮುಖಿ ಗೆ ರಾಜ್ಯೋತ್ಸವ ಪ್ರಶಸ್ತಿ…
ಪ್ರಶಸ್ತಿ ಪಡೆದವರಿಗೆ ರೂ 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ.
ಪ್ರಥಮ ಬಾರಿಗೆ ಹಿರಿಯ ಪತ್ರಿಕಾ ವಿತರಕರಿಗೂ ಪ್ರಶಸ್ತಿ ನೀಡಿರುವುದು.







