ಬೆಳಗಾವಿ, 06 ಗಣೇಶ ಚತುರ್ಥಿ ನಿಮಿತ್ತ ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಹಲವಾರು ವಿಶಿಷ್ಠ ರೀತಿಯಲ್ಲಿ ಅಲಂಕರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹಲವು ರೀತಿಯ ವಿಶೇಷವಾದ ಗಮನ ಸೆಳೆಯುವ ವೇದಿಕೆಗಳನ್ನು ನಿರ್ಮಿಸಿ ಬರುವ ಭಕ್ತರಿಗೆ ಅನುಕೂಲವಾಗಲೆಂದು ವೈವಿಧ್ಯಮಯ ದೀಪಾಲಂಕಾರ ಮಾಡಲಾಗಿದೆ.